Mouna Thaalithe

by Arijit Singh · Bollywood
Lyrics

Quick Answer — Mouna Thaalithe Lyrics

[00:18.26] ಮೌನ ತಾಳಿತೆ ದಾರಿ [00:21.89] ನನ್ನ ಹೆಜ್ಜೆ ಸಪ್ಪಳ ಕೇಳಿ [00:26.63] ಮೋಡ ಹೋಯಿತೆ ಹಾರಿ [00:30.70] ಸಣ್ಣ ಗಾಳಿ ಮಾತನು ಕೇಳಿ
Bollywood en

Mouna Thaalithe Full Lyrics

[00:18.26] ಮೌನ ತಾಳಿತೆ ದಾರಿ [00:21.89] ನನ್ನ ಹೆಜ್ಜೆ ಸಪ್ಪಳ ಕೇಳಿ [00:26.63] ಮೋಡ ಹೋಯಿತೆ ಹಾರಿ [00:30.70] ಸಣ್ಣ ಗಾಳಿ ಮಾತನು ಕೇಳಿ [00:35.46] ಬದಲಾಯಿತೇನು ಕಣ್ಣ ಹೊಳಪು [00:40.07] ಸಿಗದಾಯಿತೇನು ನನ್ನ ಗುರುತು [00:44.41] ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ [00:53.21] [01:02.78] ಮೌನ ತಾಳಿತೆ ದಾರಿ [01:06.47] ನನ್ನ ಹೆಜ್ಜೆ ಸಪ್ಪಳ ಕೇಳಿ [01:12.29] ಮೋಡ ಹೋಯಿತೆ ಹಾರಿ [01:15.52] ಸಣ್ಣ ಗಾಳಿ ಮಾತನು ಕೇಳಿ [01:21.63] [02:18.71] ಕಲೆತು ಆಡಿದ ಸಾವಿರ ಸವಿಮಾತಿನ ಬಿಸಿ ಆರಿತೇ [02:27.13] ಸಲಿಗೆ ತೋರಿದ ಸ್ನೇಹವು ಹುಡುಗಾಟದ ಹಠವಾಯಿತೇ [02:36.09] ಕುಶಲ ಕೇಳುತಿವೆ (ಕುಶಲ ಕೇಳುತಿವೆ) [02:40.47] ನಡೆದ ದಾರಿಗಳು (ನಡೆದ ದಾರಿಗಳು) [02:44.73] ಅಳಿಸಲಾಗುವುದೇ, ಹಸಿಯ ಗೋಡೆಯ ಗೀಚಿದ ಸಾಲು [02:55.54] ಬದಲಾಯಿತೇನು ಕಣ್ಣ ಹೊಳಪು [03:00.05] ಸಿಗದಾಯಿತೇನು ನನ್ನ ಗುರುತು [03:04.20] ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ [03:14.28] [04:06.22] ಕರಗಲಾರದೆ ಹೋದೆನೇ ಪದವಿಲ್ಲದ ಪರಿಭಾಷೆಗೆ [04:15.25] ಅರಳಬಲ್ಲೆನೇ ಈಗಲೂ ಎದೆಯಾಳದ ಅಭಿಲಾಷೆಗೆ [04:24.00] ಹಿಡಿದು ನಿಲ್ಲಿಸಿವೆ (ಹಿಡಿದು ನಿಲ್ಲಿಸಿವೆ) [04:28.35] ಕಡೆಯ ಮಾತುಗಳು (ಕಡೆಯ ಮಾತುಗಳು) [04:32.73] ತಡೆಯಲಾಗುವುದೇ, ಎದೆಯ ಬಾಗಿಲ ತಟ್ಟಿದ ಮೇಲೂ [04:43.57] ಬದಲಾಯಿತೇನು ಕಣ್ಣ ಹೊಳಪು [04:48.12] ಸಿಗದಾಯಿತೇನು ನನ್ನ ಗುರುತು [04:52.53] ಇರಬಲ್ಲೆನೇನು ಎಲ್ಲ ಮರೆತು, ಮರೆತು, ಮರೆತೂ [05:05.83]

Frequently Asked Questions

What genre is "Mouna Thaalithe" by Arijit Singh?

"Mouna Thaalithe" by Arijit Singh is a Bollywood song.

What are the opening lyrics of "Mouna Thaalithe"?

The opening lyrics are: "[00:18.26] ಮೌನ ತಾಳಿತೆ ದಾರಿ"